...

ನಡೆಸಿಕೊಡುವವರು ಡಾ|| ಸವಿತಾ ಸೂರಿ ತಜ್ಞ ಆಯುರ್ವೇದ ವೈದ್ಯೆ / ಇನ್ಫರ್ಟಿಲಿಟಿ ತಜ್ಞೆ ಕೋಚ್

Dr.Savitha Suri. Ayurveda Physician and PCOS Coach
PCOS/PCOD ? 3 ದಿನಗಳ ಆಯುರ್ವೇದ ಕನ್ನಡ ವರ್ಕ್ ಶಾಪ್ "ಹಾರ್ಮೋನಿ ಹಾರ್ಮೋನ್ಸ್ " ನಿಮ್ಮ ಋತುಚಕ್ರ ತಿಂಗಳಿಗೊಮ್ಮೆ ಬರಲು, ಫಲವತ್ತತೆ ಹೆಚ್ಚಿಸಿಕೊಳ್ಳಲು, ಹಾರ್ಮೋನ್ ಬ್ಯಾಲೆನ್ಸ್ ಮಾಡಿಕೊಳ್ಳಲು , ತೂಕ ಕಡಿಮೆ ಮಾಡಿಕೊಳ್ಳಲು 3 ದಿನಗಳ ಆಯುರ್ವೇದ ಕನ್ನಡ ವರ್ಕ್ ಶಾಪ್ "ಹಾರ್ಮೋನಿ ಹಾರ್ಮೋನ್ಸ್ "

MARCH 2024 TO MARCH 2025

5000+ ಹೆಣ್ಣುಮಕ್ಕಳಿಗೆ PCOS /PCOD ಬಗ್ಗೆ  ತಿಳುವಳಿಕೆ ನೀಡಲಾಗಿದೆ 

2000+ ಹೆಣ್ಣುಮಕ್ಕಳು ತಮ್ಮ ತೂಕ ಕಡಿಮೆ ಮಾಡಿಕೊಂಡು ಮಾತ್ರೆಗಳಿಲ್ಲದೆ  ಋತುಚಕ್ರ ಸರಿಪಡಿಸಿಕೊಂಡಿದ್ದಾರೆ 

35+ – ಹೆಣ್ಣುಮಕ್ಕಳು ನೈಸರ್ಗಿಕವಾಗಿ ಗರ್ಭಿಣಿಯಾಗಿದ್ದಾರೆ  

ನಿಮಗೆ ಈ ಕೆಳಗಿನ ತೊಂದರೆಗಳಿವೆಯೇ ?

ಅನಿಯಮಿತ ಋತುಚಕ್ರ 

ನಿಮಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲ 

ನಿಮ್ಮ ತೂಕ ಹೆಚ್ಚುತ್ತಿದೆ 

ನೀವೆಷ್ಟೇ ಡಯಟ್ ಮತ್ತು ವ್ಯಾಯಾಮ ಮಾಡಿದರೂ ನಿಮ್ಮ ತೂಕ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ

ಬಂಜೆತನ 

ಮದುವೆಯಾಗಿ ಎಷ್ಟು ವರ್ಷಗಳಾದರೂ ನೈಸರ್ಗಿಕವಾಗಿ ಗರ್ಭಿಣಿಯಾಗಲು ಆಗುತ್ತಿಲ್ಲ 

ಮುಖದಲ್ಲಿ ಕೂದಲು 

ಮುಖದಲ್ಲಿ , ಹೊಟ್ಟೆಯ ಮೇಲೆ , ಎದೆಯ ಮೇಲೆ ಹೆಚ್ಚಾದ ಕೂದಲು 

ಬೊಕ್ಕ ತಲೆ  

ಅತಿಯಾಗಿ ತಲೆಕೂದಲು ಉದುರುವುದು

ಬದಲಾಗುವ ಮನಸ್ಥಿತಿ 

ದಿನದ ಪ್ರತಿಕ್ಷಣವೂ ಬದಲಾಗುವ ಮನಸ್ಸಿನ ಸ್ಥಿತಿ

ಈ ವರ್ಕ್ ಶಾಪ್ ಸೇರಿದ ಹೆಣ್ಣುಮಕ್ಕಳ ಗೆಲುವು 

ಡಾ ।।ಸವಿತಾ ಸೂರಿಯವರ – PCOS/PCOD ಕಡಿಮೆ ಮಾಡಿಕೊಳ್ಳಲು ಒಳ್ಳೆಯ ಫಲಿತಾಂಶ ನೀಡುವ  ಆಯುರ್ವೇದ ಸೂತ್ರಗಳು

ನಿಮಗೆ PCOS  ಅಥವಾ PCOD ಇದ್ದಲ್ಲಿ , ಈ ಮೂರು ದಿನಗಳಲ್ಲಿ 60 ನಿಮಿಷ ಬಿಡುವು ಮಾಡಿಕೊಳ್ಳಿ  , ನಿಮ್ಮ ಮುಟ್ಟು ಪ್ರತಿ ತಿಂಗಳು ನಿಯಮಿತವಾಗಿ ಬರುವಂತೆ , ನಿಮ್ಮ ಫಲವತ್ತತೆ ಹೆಚ್ಚುವಂತೆ , ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವಂತೆ , PCOS  ಅಥವಾ PCOD ಹಾರ್ಮೋನ್ ಮಾತ್ರೆಗಳಿಲ್ಲದೆ ರಿವರ್ಸ್ ಮಾಡಿಕೊಳ್ಳುವ  ಆಯುರ್ವೇದ ವಿಧಾನದ ಬಗ್ಗೆ ಈ  ಮೂರು ದಿನಗಳ ವರ್ಕ್ ಶಾಪ್ ನಲ್ಲಿ ಹೇಳಿಕೊಡುತ್ತೇನೆ .  ತಿಳಿಸಿಕೊಡುತ್ತೇನೆ .  ಈ ವರ್ಕ್ ಶಾಪ್ ಗೆ ಇಂದೇ ರಿಜಿಸ್ಟರ್ ಮಾಡಿಕೊಳ್ಳಿ . 

ಬೋಧಕರು -ಡಾ ।। ಸವಿತಾ ಸೂರಿ ,

ಸಲಹೆಗಾರ ಆಯುರ್ವೇದ ವೈದ್ಯೆ  ಮತ್ತು ಆಯುರ್ವೇದ ತರಬೇತುದಾರರು

ಇವರು ಆಯುರ್ವೇದ ಚಿಕಿತ್ಸೆಯಲ್ಲಿ 32 ವರ್ಷಗಳ ಕ್ಲಿನಿಕಲ್ ಅನುಭವವನ್ನು ಹೊಂದಿದ್ದಾರೆ ಮತ್ತು PCOS ಹಾಗೂ PCOD  ಚಿಕಿತ್ಸೆಯಲ್ಲಿ ಉತ್ತಮ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ಆಯುರ್ವೇದ ವಿಧಾನಗಳಿಂದ  8000 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ   PCOS ಹಾಗೂ PCOD  ನೈಸರ್ಗಿಕವಾಗಿ, ಹಾರ್ಮೋನ್ ಮಾತ್ರೆಗಳ  ಸಹಾಯವಿಲ್ಲದೆ,  ಕಡಿಮೆ ಮಾಡಿಕೊಳ್ಳುವ ವಿಧಾನಗಳನ್ನು ಯಶಸ್ವಿಯಾಗಿ ತಿಳಿಸಿಕೊಟ್ಟಿದ್ದಾರೆ  ಹಾಗೂ ಕಡಿಮೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದ್ದಾರೆ .  

“ಹಾರ್ಮೋನಿ ಹಾರ್ಮೋನ್ಸ್ ” PCOS ಹಾಗೂ PCOD ಯನ್ನು  ನೈಸರ್ಗಿಕವಾಗಿ, ಹಾರ್ಮೋನ್ ಮಾತ್ರೆಗಳ  ಸಹಾಯವಿಲ್ಲದೆ,  ಕಡಿಮೆ ಮಾಡಿಕೊಳ್ಳುವ. 3 ದಿನಗಳ ಆಯುರ್ವೇದ  ವರ್ಕ್ ಶಾಪ್ 

ನೀವು ಈ 3 ದಿನಗಳ ಆನ್ ಲೈನ್ ಆಯುರ್ವೇದ ವರ್ಕ್ ಶಾಪ್  ನಲ್ಲಿ ಏನೇನು ಕಲಿಯುತ್ತೀರಿ ?

ದಿನ 1 – ಮಾತ್ರೆಗಳ ಸಹಾಯವಿಲ್ಲದೆ ನೈಸರ್ಗಿಕವಾಗಿ ಮುಟ್ಟಾಗುವ ಬಗ್ಗೆ – PCOS / PCOD/ ಹಾರ್ಮೋನ್ ಅಸಮತೋಲನದ ಕಾರಣ.  ಅದನ್ನು ಬೇರಿನಿಂದ ಆಯುರ್ವೇದ ತತ್ವಗಳ ಮೂಲಕ ನೈಸರ್ಗಿಕವಾಗಿ  ನಿವಾರಿಸುವ ವಿಧಾನಗಳು . ತಿಂಗಳಿಗೆ ಸರಿಯಾಗಿ ನೈಸರ್ಗಿಕವಾಗಿ ಮಾತ್ರೆಗಳ ಸಹಾಯವಿಲ್ಲದೆ  ಮುಟ್ಟಾಗಲು ನೀವು ತೆಗೆದುಕೊಳ್ಳಬೇಕಾದ ಕ್ರಮಗಳು .  

ದಿನ 2- ದೇಹದ ತೂಕ ಕಮ್ಮಿ /ಹೆಚ್ಚು ಮಾಡಿಕೊಳ್ಳುವುದು –   PCOS / PCOD/ ಹಾರ್ಮೋನ್ ಅಸಮತೋಲನ ಇದ್ದಾಗ ಹಲವರಿಗೆ  ದೇಹದ ತೂಕ ಬಹಳ ಹೆಚ್ಚಾಗಿರುತ್ತದೆ ಇಲ್ಲ ಬಹಳ ಕಡಿಮೆ ಇರುತ್ತದೆ . ಇದನ್ನು ಆಹಾರ, ವ್ಯಾಯಾಮ ಇತ್ಯಾದಿಗಳಿಂದ ಸರಿಪಡಿಸಿಕೊಳ್ಳುವ ವಿಧಾನಗಳು .

ದಿನ-3 – ನೈಸರ್ಗಿಕವಾಗಿ ಮಾತ್ರೆಗಳಿಲ್ಲದೆ ಫಲವತ್ತತೆ ಹೆಚ್ಚಿಸಿಕೊಳ್ಳುವುದು :- PCOS / PCOD/ ಹಾರ್ಮೋನ್ ಅಸಮತೋಲನ ಇದ್ದಾಗ ಗರ್ಭ ಧರಿಸುವುದು ಕಷ್ಟವಾಗುತ್ತದೆ . ಇದನ್ನು ಸರಿಪಡಿಸಿಕೊಂಡು ಫಲವತ್ತತೆ ಹೆಚ್ಚಿಸಿಕೊಳ್ಳುವ  ಬಗ್ಗೆ .

ನೀವು ಈ 3 ದಿನಗಳ ಆನ್ ಲೈನ್ ಆಯುರ್ವೇದ ವರ್ಕ್ ಶಾಪ್ ನಲ್ಲಿ ಮತ್ತೆ  ಏನೇನು ಕಲಿಯುತ್ತೀರಿ ?

PCOS / PCOD ಯ ಬಗ್ಗೆ

PCOS / PCOD ಕಡಿಮೆಯಾಗಲು ಬ್ಲೂ ಪ್ರಿಂಟ್ ಪ್ಲಾನ್ .

ಹಾರ್ಮೋನ್ ಬ್ಯಾಲೆನ್ಸ್ ಗೆ, ತೂಕ ಕಡಿಮೆಯಾಗಲು , ತಿಂಗಳಿಗೆ ಸರಿಯಾಗಿ ಮುಟ್ಟಾಗಲು , ಫಲವತ್ತತೆ ಹೆಚ್ಚಿಸಿಕೊಳ್ಳಲು ಬೇಕಾದ ಆಯುರ್ವೇದ ವಿಧಾನಗಳು  

ದೇಹದ ತೂಕ ಸರಿ ಮಾಡಿಕೊಳ್ಳಲು ಬೇಕಾದ ಆಹಾರಗಳು  

ತಿಂಗಳಿಗೆ ಸರಿಯಾಗಿ ನೈಸರ್ಗಿಕವಾಗಿ ಮುಟ್ಟಾಗಲು  ಮಾಡಬೇಕಾದ ವ್ಯಾಯಾಮಗಳು .

ಫಲವತ್ತತೆ ಹೆಚ್ಚಿಸಿಕೊಳ್ಳಲು ನೀವು ಪಾಲಿಸಬೇಕಾದ  ನಿಯಮಗಳು .

ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು

PCOS / PCOD ಗೋಲ್ ಬುಕ್

Scroll to Top
Seraphinite AcceleratorOptimized by Seraphinite Accelerator
Turns on site high speed to be attractive for people and search engines.