PCOS/PCOD ? ಮೂರು ದಿನಗಳ ಆಯುರ್ವೇದ ಕನ್ನಡ ವರ್ಕ್ ಶಾಪ್
ಡಾ|| ಸವಿತಾ ಸೂರಿ
ತಜ್ಞ ಆಯುರ್ವೇದ ವೈದ್ಯರು / PCOS/PCOD/ಬಂಜೆತನ ತಜ್ಞೆ ಹಾಗೂ ತರಬೇತುದಾರರು
“HARMONY HORMONES”
- ನಿಮ್ಮ ಋತುಚಕ್ರ ತಿಂಗಳಿಗೊಮ್ಮೆ ಬರಲು,
- ಫಲವತ್ತತೆ ಹೆಚ್ಚಿಸಿಕೊಳ್ಳಲು,
- ಹಾರ್ಮೋನ್ ಬ್ಯಾಲೆನ್ಸ್ ಮಾಡಿಕೊಳ್ಳಲು ,
- ತೂಕ ಕಡಿಮೆ ಮಾಡಿಕೊಳ್ಳಲು
WORK SHOP DATE
- WEDNESDAY- 30/04/2025
- THURSDAY-01/05/2025
- FRIDAY-02/05/2025
TIME: 6.00 – 7.00 PM
30 APRIL/1/2 MAY- 2025 -TIME: 6.00-7.00 PM
ನೀವು ಈ ಕೆಳಗಿನ ಸಮಸ್ಯೆಗಳನ್ನು ಹೊಂದಿದ್ದೀರಾ?
ಅನಿಯಮಿತ ಋತುಚಕ್ರ
ನಿಮಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲ
ನಿಮ್ಮ ತೂಕ ಹೆಚ್ಚುತ್ತಿದೆ
ಎಷ್ಟೇ ಡಯಟ್, ವ್ಯಾಯಾಮ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲ
ಬಂಜೆತನ
ಮದುವೆಯಾಗಿ ಎಷ್ಟು ವರ್ಷವಾದರೂ ಸಹಜ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ
ಮುಖದ ಮೇಲೆ ಕೂದಲು
ಮುಖ, ಹೊಟ್ಟೆ, ಎದೆಯ ಮೇಲೆ ವಿಪರೀತ ಕೂದಲು
ಬೋಳು ತಲೆ
ಅತಿಯಾದ ಕೂದಲು ಉದುರುವಿಕೆ
ಮನಸ್ಥಿತಿಯನ್ನು ಬದಲಾಯಿಸುವುದು
ದಿನದ ಪ್ರತಿ ಕ್ಷಣವೂ ಮನಸ್ಥಿತಿಯಲ್ಲಿ ಬದಲಾವಣೆ
ಡಾ ।।ಸವಿತಾ ಸೂರಿಯವರ - PCOS/PCOD ಕಡಿಮೆ ಮಾಡಿಕೊಳ್ಳಲು ಒಳ್ಳೆಯ ಫಲಿತಾಂಶ ನೀಡುವ ಆಯುರ್ವೇದ ಸೂತ್ರಗಳು
ನಿಮಗೆ PCOS ಅಥವಾ PCOD ಇದ್ದಲ್ಲಿ , ಈ ಮೂರು ದಿನಗಳಲ್ಲಿ 60 ನಿಮಿಷ ಬಿಡುವು ಮಾಡಿಕೊಳ್ಳಿ , ನಿಮ್ಮ ಮುಟ್ಟು ಪ್ರತಿ ತಿಂಗಳು ನಿಯಮಿತವಾಗಿ ಬರುವಂತೆ , ನಿಮ್ಮ ಫಲವತ್ತತೆ ಹೆಚ್ಚುವಂತೆ , ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವಂತೆ , PCOS ಅಥವಾ PCOD ಹಾರ್ಮೋನ್ ಮಾತ್ರೆಗಳಿಲ್ಲದೆ ರಿವರ್ಸ್ ಮಾಡಿಕೊಳ್ಳುವ ಆಯುರ್ವೇದ ವಿಧಾನದ ಬಗ್ಗೆ ಈ ಮೂರು ದಿನಗಳ ವರ್ಕ್ ಶಾಪ್ ನಲ್ಲಿ ಹೇಳಿಕೊಡುತ್ತೇನೆ . ತಿಳಿಸಿಕೊಡುತ್ತೇನೆ . ಈ ವರ್ಕ್ ಶಾಪ್ ಗೆ ಇಂದೇ ರಿಜಿಸ್ಟರ್ ಮಾಡಿಕೊಳ್ಳಿ .
ಬೋಧಕರು -ಡಾ ।। ಸವಿತಾ ಸೂರಿ ,
ಸಲಹೆಗಾರ ಆಯುರ್ವೇದ ವೈದ್ಯೆ ಮತ್ತು ಆಯುರ್ವೇದ ತರಬೇತುದಾರರು
ಇವರು ಆಯುರ್ವೇದ ಚಿಕಿತ್ಸೆಯಲ್ಲಿ 32 ವರ್ಷಗಳ ಕ್ಲಿನಿಕಲ್ ಅನುಭವವನ್ನು ಹೊಂದಿದ್ದಾರೆ ಮತ್ತು PCOS ಹಾಗೂ PCOD ಚಿಕಿತ್ಸೆಯಲ್ಲಿ ಉತ್ತಮ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ಆಯುರ್ವೇದ ವಿಧಾನಗಳಿಂದ 8000 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ PCOS ಹಾಗೂ PCOD ನೈಸರ್ಗಿಕವಾಗಿ, ಹಾರ್ಮೋನ್ ಮಾತ್ರೆಗಳ ಸಹಾಯವಿಲ್ಲದೆ, ಕಡಿಮೆ ಮಾಡಿಕೊಳ್ಳುವ ವಿಧಾನಗಳನ್ನು ಯಶಸ್ವಿಯಾಗಿ ತಿಳಿಸಿಕೊಟ್ಟಿದ್ದಾರೆ ಹಾಗೂ ಕಡಿಮೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದ್ದಾರೆ .
ಹಾರ್ಮೋನಿ ಹಾರ್ಮೋನ್ಸ್ "
PCOS ಹಾಗೂ PCOD ಯನ್ನು ನೈಸರ್ಗಿಕವಾಗಿ, ಹಾರ್ಮೋನ್ ಮಾತ್ರೆಗಳ ಸಹಾಯವಿಲ್ಲದೆ, ಕಡಿಮೆ ಮಾಡಿಕೊಳ್ಳುವ.
3 ದಿನಗಳ ಆಯುರ್ವೇದ ವರ್ಕ್ ಶಾಪ್
ಈ 3-ದಿನದ ಆನ್‌ಲೈನ್ ಆಯುರ್ವೇದ ಕಾರ್ಯಾಗಾರದಲ್ಲಿ ನೀವು ಏನು ಕಲಿಯುವಿರಿ?
ಮಾತ್ರೆಗಳ ಸಹಾಯವಿಲ್ಲದೆ ನೈಸರ್ಗಿಕವಾಗಿ ಮುಟ್ಟಾಗುವ ಬಗ್ಗೆ – PCOS / PCOD/ ಹಾರ್ಮೋನ್ ಅಸಮತೋಲನದ ಕಾರಣ. ಅದನ್ನು ಬೇರಿನಿಂದ ಆಯುರ್ವೇದ ತತ್ವಗಳ ಮೂಲಕ ನೈಸರ್ಗಿಕವಾಗಿ ನಿವಾರಿಸುವ ವಿಧಾನಗಳು . ತಿಂಗಳಿಗೆ ಸರಿಯಾಗಿ ನೈಸರ್ಗಿಕವಾಗಿ ಮಾತ್ರೆಗಳ ಸಹಾಯವಿಲ್ಲದೆ ಮುಟ್ಟಾಗಲು ನೀವು ತೆಗೆದುಕೊಳ್ಳಬೇಕಾದ ಕ್ರಮಗಳು .
ದೇಹದ ತೂಕ ಕಮ್ಮಿ /ಹೆಚ್ಚು ಮಾಡಿಕೊಳ್ಳುವುದು – PCOS / PCOD/ ಹಾರ್ಮೋನ್ ಅಸಮತೋಲನ ಇದ್ದಾಗ ಹಲವರಿಗೆ ದೇಹದ ತೂಕ ಬಹಳ ಹೆಚ್ಚಾಗಿರುತ್ತದೆ ಇಲ್ಲ ಬಹಳ ಕಡಿಮೆ ಇರುತ್ತದೆ . ಇದನ್ನು ಆಹಾರ, ವ್ಯಾಯಾಮ ಇತ್ಯಾದಿಗಳಿಂದ ಸರಿಪಡಿಸಿಕೊಳ್ಳುವ ವಿಧಾನಗಳು .
ನೈಸರ್ಗಿಕವಾಗಿ ಮಾತ್ರೆಗಳಿಲ್ಲದೆ ಫಲವತ್ತತೆ ಹೆಚ್ಚಿಸಿಕೊಳ್ಳುವುದು :- PCOS / PCOD/ ಹಾರ್ಮೋನ್ ಅಸಮತೋಲನ ಇದ್ದಾಗ ಗರ್ಭ ಧರಿಸುವುದು ಕಷ್ಟವಾಗುತ್ತದೆ . ಇದನ್ನು ಸರಿಪಡಿಸಿಕೊಂಡು ಫಲವತ್ತತೆ ಹೆಚ್ಚಿಸಿಕೊಳ್ಳುವ ಬಗ್ಗೆ .
ನೀವು ಈ 3 ದಿನಗಳ ಆನ್ ಲೈನ್ ಆಯುರ್ವೇದ ವರ್ಕ್ ಶಾಪ್ ನಲ್ಲಿ ಮತ್ತೆ ಏನೇನು ಕಲಿಯುತ್ತೀರಿ ?
- PCOS / PCOD ಯ ಬಗ್ಗೆ
- PCOS / PCOD ಕಡಿಮೆಯಾಗಲು ಬ್ಲೂ ಪ್ರಿಂಟ್ ಪ್ಲಾನ್ .
- ಹಾರ್ಮೋನ್ ಬ್ಯಾಲೆನ್ಸ್ ಗೆ, ತೂಕ ಕಡಿಮೆಯಾಗಲು , ತಿಂಗಳಿಗೆ ಸರಿಯಾಗಿ ಮುಟ್ಟಾಗಲು , ಫಲವತ್ತತೆ ಹೆಚ್ಚಿಸಿಕೊಳ್ಳಲು ಬೇಕಾದ ಆಯುರ್ವೇದ ವಿಧಾನಗಳು
- ದೇಹದ ತೂಕ ಸರಿ ಮಾಡಿಕೊಳ್ಳಲು ಬೇಕಾದ ಆಹಾರಗಳು
- ತಿಂಗಳಿಗೆ ಸರಿಯಾಗಿ ನೈಸರ್ಗಿಕವಾಗಿ ಮುಟ್ಟಾಗಲು ಮಾಡಬೇಕಾದ ವ್ಯಾಯಾಮಗಳು .
- ಫಲವತ್ತತೆ ಹೆಚ್ಚಿಸಿಕೊಳ್ಳಲು ನೀವು ಪಾಲಿಸಬೇಕಾದ ನಿಯಮಗಳು .
- ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು
- PCOS / PCOD ಗೋಲ್ ಬುಕ್
ಈ ವರ್ಕ್ ಶಾಪ್ ಸೇರಿದ ಹೆಣ್ಣುಮಕ್ಕಳ ಗೆಲುವು
FAQs
ಈ ವರ್ಕ್ ಶಾಪ್, ಆಯುರ್ವೇದ ತತ್ವಗಳು ಮತ್ತು ಅಭ್ಯಾಸಗಳನ್ನು ಬಳಸಿಕೊಂಡು PCOS / PCOD ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿರ್ವಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆಯುರ್ವೇದ ಆಹಾರ, ಜೀವನಶೈಲಿ ಬದಲಾವಣೆಗಳು ಮತ್ತು ರೋಗಲಕ್ಷಣಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವ ವಿಧಾನಗಳನ್ನು ಒಳಗೊಂಡಿರುತ್ತದೆ.
PCOS / PCOD/ ಹಾರ್ಮೋನ್ ಅಸಮತೋಲನ ದಿಂದ ಬಳಲುತ್ತಿರುವವರು, PCOS / PCOD ರೋಗಿಗಳ ತಂದೆ ತಾಯಿಯರು ಹಾಗೂ ಪೋಷಕರು,
PCOS / PCOD/ ಹಾರ್ಮೋನ್ ಅಸಮತೋಲನ ದಿಂದ ಬಳಲುತ್ತಿರುವವರು, PCOS / PCOD ರೋಗಿಗಳ ತಂದೆ ತಾಯಿಯರು ಹಾಗೂ ಪೋಷಕರು,
ಭಾಗವಹಿಸುವವರು PCOS / PCOD , ಅದರ ಕಾರಣಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ PCOS/PCOD ಆಯುರ್ವೇದ ದೃಷ್ಟಿಕೋನದ ಬಗ್ಗೆ ಕಲಿಯುತ್ತಾರೆ. ಇದರಲ್ಲಿ ಆಹಾರ, ಜೀವನಶೈಲಿ ಮಾರ್ಪಾಡುಗಳು ಮತ್ತು ನೈಸರ್ಗಿಕ ಪರಿಹಾರಗಳನ್ನು ಒಳಗೊಂಡಿರುತ್ತದೆ, ಇವು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು PCOS ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಈ ವೆಬಿನಾರ್ ನಲ್ಲಿ ಭಾಗವಹಿಸಲು ಆಯುರ್ವೇದದ ಬಗ್ಗೆ ಯಾವುದೇ ಪೂರ್ವ ಜ್ಞಾನದ ಅಗತ್ಯವಿಲ್ಲ. ಇದನ್ನು ಆರಂಭಿಕರಿಗಾಗಿ ಮತ್ತು ಆಯುರ್ವೇದ ಅಭ್ಯಾಸಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಹೊಂದಿರುವವರಿಗೆ ವಿನ್ಯಾಸಗೊಳಿಸಲಾಗಿದೆ.
ಹೌದು, ವರ್ಕ್ ಶಾಪ್ ನ ಪ್ರತಿ ದಿನದ ಕಡೆಯಲ್ಲಿ ಮೀಸಲಾದ ಪ್ರಶ್ನೋತ್ತರ ಸೆಶನ್ ಇರುತ್ತದೆ ಅಲ್ಲಿ ಭಾಗವಹಿಸುವವರು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಬಹುದು ಮತ್ತು ಉತ್ತರಗಳನ್ನು ಪಡೆಯಬಹುದು.
ಹೌದು, ಈ ವರ್ಕ್ ಶಾಪ್ ಗೆ199/-INR ವೆಚ್ಚವಾಗುತ್ತದೆ ಮತ್ತು ಮರುಪಾವತಿ ಇರುವುದಿಲ್ಲ .
ವರ್ಕ್ ಶಾಪ್ ಗೆ ದಾಖಲಾಗಲು ನೀಡಿರುವ ರಿಜಿಸ್ಟ್ರೇಷನ್ ಲಿಂಕ್ ಒತ್ತಿ ನೋಂದಾಯಿಸಿಕೊಳ್ಳಬಹುದು.
ಪಾಲ್ಗೊಳ್ಳುವವರು WhatsApp ನಲ್ಲಿರುವ PCOS ಗುಂಪಿಗೆ ಸೇರಬಹುದು. ಮತ್ತು ಡಾ. ಸವಿತಾ ಸೂರಿ ಅವರು ಅಲ್ಲಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ .
ಆಯುರ್ವೇದವು ಸಮಗ್ರ ಚಿಕಿತ್ಸೆ ಮತ್ತು ಪರಿಸ್ಥಿತಿಗಳ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.
ಡಾ.ಸವಿತಾ ಸೂರಿ ಅವರ 80% ರೋಗಿಗಳಲ್ಲಿ ಈ ಸ್ಥಿತಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಆದರೆ, ವೈಯಕ್ತೀಕರಿಸಿದ ಸಲಹೆಗಾಗಿ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಮುಖ್ಯವಾಗಿದೆ.
ಆಯುರ್ವೇದ ಚಿಕಿತ್ಸೆಗಳನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಆದರೆ ಅರ್ಹ ವೈದ್ಯರ ಮಾರ್ಗದರ್ಶನದಲ್ಲಿ ಅನುಸರಿಸಬೇಕು, ವಿಶೇಷವಾಗಿ ನೀವು ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಇತರ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದರೆ ದಯವಿಟ್ಟು ಅರ್ಹ ವೈದ್ಯರಲ್ಲಿ ಮೊದಲು ವಿಚಾರಿಸಿ .